Haryan

ಹರಿಯಾಣ: ಗಲಾಟೆ ಬಿಡಿಸಲು ಹೋದ ಸಬ್ಇನ್ಸ್ಪೆಕ್ಟರ್ಗೆ ಹೊಡೆದು ಕೊಂದ ಜನ!
ಕುಮಾರ್ ಅವರ ಮನೆಯ ನೆರೆಹೊರೆಯಲ್ಲಿ ಯುವಕರ ಗುಂಪೊಂದು ಗಲಾಟೆ ನಡೆಸಿತು. ಗದ್ದಲ ಕೇಳಿ ಕುಮಾರ್ ಮನೆಯಿಂದ ಹೊರಬಂದು ಅಸಭ್ಯ ಭಾಷೆ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ದೆಹಲಿ ಬಳಿಕ ಉತ್ತರ ಭಾರತ ವ್ಯಾಪಿಸಿದ ವಾಯುಮಾಲಿನ್ಯ; ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆಂದ ಹರಿಯಾಣ ಸಿಎಂ
ರಾಜಧಾನಿ ದೆಹಲಿ ಬಳಿಡ ಇಡೀ ಉತ್ತರ ಭಾರತದಾದ್ಯಂತ ವಾಯುಮಾಲಿನ್ಯ ವ್ಯಾಪಿಸತೊಡಗಿದ್ದು, ಈ ಹಿನ್ನಲೆಯಲ್ಲಿ ಹರಿಯಾಣ ರಾಜ್ಯ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ವಾಯುಮಾಲಿನ್ಯ ಕುರಿತು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು...

