ದೇಶಕಾಶ್ಮೀರದ ಪ್ರಗತಿ ಒಪ್ಪಿಕೊಳ್ಳಲು ಇಮ್ರಾನ್ಗೆ ಸಾಧ್ಯವಾಗುತ್ತಿಲ್ಲ: ಭಾರತೀಯ ರಾಯಭಾರಿ
ಜಮ್ಮು ಮತ್ತು ಕಾಶ್ಮೀರ ಈಗ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿದೆ ಎಂದು ಒಪ್ಪಿಕೊಳ್ಳುವುದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕಷ್ಟಕರವಾಗಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಹೇಳಿದ್ದಾರೆ.