ಕ್ರಿಕೆಟ್IPl 2025: ಕನ್ನಡಿಗ ಸ್ಮರಣ್ ರವಿಚಂದ್ರನ್ ಬದಲಿಗೆ ತಂಡಕ್ಕೆ ಹರ್ಷ್ ದುಬೆ ಕರೆತಂದ ಸನ್ರೈಸರ್ಸ್ ಹೈದರಾಬಾದ್!
ಐಪಿಎಲ್ 2025ರ ಆವೃತ್ತಿಗೂ ಮುನ್ನ ದುಬೆ ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ನಲ್ಲಿ ಟ್ರಯಲ್ಸ್ನ ಭಾಗವಾಗಿದ್ದರು.