ಬಾಲಿವುಡ್ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ಸುದ್ದಿ ಖಚಿತ ಪಡಿಸಿದ ಸಹ ನಟ ಹಾರ್ಡಿ ಸಂಧು!
ರಾಜಕಾರಣಿ (ಎಎಪಿ ಪಕ್ಷದ ನಾಯಕ) ರಾಘವ್ ಚಡ್ಡಾ ಜೊತೆಗೆ ಪರಿಣಿತಿ ಚೋಪ್ರಾ ಇಬ್ಬರು ಸದ್ಯ ಸುದ್ದಿಯಲ್ಲಿದ್ದಾರೆ. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಮದುವೆಯಾಗುತ್ತಿದ್ದಾರೆ ಎಂದು ನಟ, ಗಾಯಕ ಹಾರ್ಡಿ ಸಂಧು ಖಚಿತ ಪಡಿಸಿದ್ದಾರೆ.