ಕ್ರಿಕೆಟ್Video: '20 ವರ್ಷದಿಂದ ಕ್ರಿಕೆಟ್ ಆಡ್ತಾ ಇದೀನಿ.. ಚಿಲ್ರೆ ಬಾಲ್ ಗೆಲ್ಲಾ ಔಟ್ ಆಗಲ್ಲ': PBKS ಬೌಲರ್ ಬೆವರಿಳಿಸಿದ Virat Kohli
ಪಂಜಾಬ್ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಆರ್ ಸಿಬಿಯ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಹರಸಾಹಸ ಪಟ್ಟರು. ಆದರೆ ಕೊಹ್ಲಿ ಅದಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಬ್ಯಾಟಿಂಗ್ ಮುಂದುವರೆಸಿದ್ದರು.