ದೇಶAAP ಅಡ್ಡಾದಲ್ಲಿ BJP ಗೆದ್ದಿದ್ದೇ ರೋಚಕ: ಬಿಜೆಪಿಗೆ ಒಲಿದ ಚಂಡೀಗಢ ಮೇಯರ್ ಪಟ್ಟ; INDIA ಮೈತ್ರಿಕೂಟಕ್ಕೆ ನಿರಾಸೆ!
ಅಡ್ಡ ಮತದಾನವನ್ನು ತಡೆಗಟ್ಟಲು ಮತ್ತು ಪ್ರತಿಯೊಂದು ಮತವನ್ನು ಉಳಿಸಲು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟವು ತಮ್ಮ ಎಲ್ಲಾ ಕೌನ್ಸಿಲರ್ಗಳನ್ನು ರೆಸಾರ್ಟ್ನಲ್ಲಿ ಇರಿಸಿತ್ತು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್ಗಳು ಪಂಜಾಬ್ ಪೊಲೀಸರ ಕಣ್ಗಾವಲಿನಲ್ಲಿದ್ದರು.