ದೇಶತಾಯಿ ದೇವತೆಗೆ ಮೋದಿ ಬರೆದಿರುವ ಪತ್ರಗಳಿಗೆ ಪುಸ್ತಕ ರೂಪ: ಹಾರ್ಪರ್ ಕಾಲಿನ್ಸ್ ನಿಂದ ಮುಂದಿನ ತಿಂಗಳು ಪ್ರಕಟ
ಪ್ರಧಾನಿ ನರೇಂದ್ರ ಮೋದಿ ಯುವಕರಾಗಿದ್ದಾಗ 'ಜಗತ್ ಜನನಿ' ಎಂದು ಸಂಭೋದಿಸಿ ಪ್ರತಿ ರಾತ್ರಿ ವಿವಿಧ ವಿಷಯಗಳ ಕುರಿತು ತನ್ನ ತಾಯಿಗೆ ಬರೆದಿರುವ ಅನೇಕ ಪತ್ರಗಳು ಮುಂದಿನ ತಿಂಗಳು ಪುಸ್ತಕ ರೂಪದಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾಗಲಿದೆ.