ಕ್ರಿಕೆಟ್'ಪಾಕಿಸ್ತಾನ ಕ್ರಿಕೆಟ್ ಅವನತಿಗೆ ಇಮ್ರಾನ್ ಖಾನ್ ಕಾರಣ': ಪಾಕ್ ಮಾಜಿ ಆಯ್ಕೆಗಾರ ಹಾರೂನ್ ರಶೀದ್ ಗಂಭೀರ ಆರೋಪ
ಆಸ್ಟ್ರೇಲಿಯಾದ ಮಾದರಿಯನ್ನು ಅನುಸರಿಸಿ ದೇಶೀಯ ಕ್ರಿಕೆಟ್ ರಚನೆಯಲ್ಲಿ ಬದಲಾವಣೆ ತರುವಂತೆ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿನ ತಂಡಗಳ ಸಂಖ್ಯೆಯನ್ನು 10-16 ರಿಂದ ಕೇವಲ ಐದಕ್ಕೆ ಇಳಿಸುವಂತೆ ಇಮ್ರಾನ್ ಖಾನ್ ಆದೇಶಿಸಿದ್ದರು.