Harnaaz Sandhu

ಜಗತ್ತಿನ ದುಬಾರಿ ಫ್ಲಾಟ್, ದುಬಾರಿ ಕಿರೀಟ, ವಿಶ್ವಾದ್ಯಂತ ಉಚಿತ ಪ್ರಯಾಣ; ಭುವನ ಸುಂದರಿ ಪಟ್ಟಕ್ಕೇರಿದ ಹರ್ನಾಜ್ ಸಂಧು ಗಳಿಸಿದ್ದೇನು?
ಇತ್ತೀಚೆಗೆ ನಡೆದ ಭುವನ ಸುಂದರಿ (Miss Universe 2021) ಸ್ಪರ್ಧೆಯಲ್ಲಿ ವಿಜೇತರಾದ ಭಾರತ ಮೂಲದ ಮಾಡೆಲ್ ಹರ್ನಾಜ್ ಕೌರ್ ಸಂಧು (Harnaaz Sandhu) ಬರೊಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ ತಂದುಕೊಟ್ಟಿದ್ದರು. ಆ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಹರ್ನಾಜ್ ಸಂದು ಏನೆಲ್ಲಾ ಗಳಿಸಿದ್ದಾರೆ ಗೊತ್ತಾ?

ಭುವನ ಸುಂದರಿ ಹರ್ನಾಜ್ ಸಂಧು ಸ್ಲೀವ್ಲೆಸ್ ಗೌನ್ ವಸ್ತ್ರ ವಿನ್ಯಾಸಗೊಳಿಸಿದ್ದು ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ!
ಮಿಸ್ ಯೂನಿವರ್ಸ್ ಕಿರೀಟ ಧರಿಸುವ ಮೂಲಕ ಹರ್ನಾಜ್ ಸಂಧು ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಈ ಭುವನ ಸುಂದರಿ ಸ್ಪರ್ಧೆ ವೇಳೆ ಹರ್ನಾಜ್ ಧರಿಸಿದ್ದ ಗೌನ್ ಅನ್ನು ವಿನ್ಯಾಸ ಮಾಡಿದ್ದು ಮಾತ್ರ ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ..!

ಭಾರತದ ಕೀರ್ತಿ ಪತಾಕೆ ಹಾರಿಸಿದ ಹಾಲಿ ಭುವನ ಸುಂದರಿ ಹರ್ನಾಜ್ ಸಂಧು ಯಾರು?
ಹರ್ನಾಜ್ ಬದುಕಿನಲ್ಲಿ ಇಬ್ಬರು ಪ್ರಮುಖ ಮಹಿಳೆಯರಿದ್ದಾರೆ.. ಒಬ್ಬರು ತಮ್ಮ ತಾಯಿ, ಇನ್ನೊಬ್ಬರು ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ.

'ಮಿಸ್ ಯೂನಿವರ್ಸ್ 2021' ವಿಜೇತೆ ಭಾರತದ ಹರ್ನಾಜ್ ಸಂಧು ಅಪರೂಪದ ಫೋಟೋಗಳು
21 ವರ್ಷಗಳ ನಂತರ ಮಿಸ್ ಯೂನಿವರ್ಸ್ 2021 ಪಟ್ಟ ಗಿಟ್ಟಿಸಿಕೊಳ್ಳುವ ಮೂಲಕ ಭಾರತದ ಪಂಜಾಬ್ ಮೂಲದ ಹರ್ನಾಜ್ ಸಂಧು ಇತಿಹಾಸ ನಿರ್ಮಿಸಿದ್ದಾರೆ. 80 ದೇಶಗಳ ಸ್ಪರ್ಧಿಗಳನ್ನು ಸೋಲಿಸಿ ಕಿರೀಟ ಗೆದ್ದಿರುವುದು ವಿಶೇಷ.

