ದೇಶಜಗದೀಪ್ ಧನ್ಕರ್ ಹಠಾತ್ ರಾಜೀನಾಮೆ: ಉಪ ರಾಷ್ಟ್ರಪತಿ ಸ್ಥಾನಕ್ಕೆ ಪೈಪೋಟಿ; ಹರಿವಂಶ್ ಹೆಸರು ಮುಂಚೂಣಿಯಲ್ಲಿ!
ಜಗದೀಪ್ ಧನ್ ಕರ್ ಅವರು ಪಶ್ಚಿಮ ಬಂಗಾಳದವರಾಗಿರುವುದರಿಂದ ರಾಜ್ಯಪಾಲರಲ್ಲಿ ಒಬ್ಬರು, ಅಥವಾ ಅನುಭವಿ ಸಾಂಸ್ಥಿಕ ನಾಯಕ ಅಥವಾ ಕೇಂದ್ರ ಸಚಿವರಲ್ಲಿ ಒಬ್ಬರನ್ನು ಬಿಜೆಪಿ ಆಯ್ಕೆಮಾಡಬಹುದು ಎಂದು ಹೇಳಲಾಗುತ್ತಿದೆ.