ರಾಜ್ಯಬೆಳಗಾವಿ ಕ್ವಾರಿ ಸ್ಫೋಟದಿಂದ ಹರಿನಾಳ ಅಣೆಕಟ್ಟಿಗೆ ಅಪಾಯ; ಜೀವ ಕೈಯಲ್ಲಿ ಹಿಡಿದಿರುವ ನಿವಾಸಿಗಳು!
ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ವಾರಿ ಸ್ಫೋಟದಿಂದ ಸ್ಥಳೀಯ ಹರಿನಾಳ ಅಣೆಕಟ್ಟಿಗೆ ಅಪಾಯ ಎದುರಾಗಿದ್ದು, ಸ್ಥಳೀಯ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.