ದೇಶಕನ್ವರ್ ಮಾರ್ಗದಲ್ಲಿ ಮಸೀದಿ ಮತ್ತು ಮಝಾರ್ ಕಾಣದಂತೆ ಪರದೆ ಅವಳವಡಿಕೆ: ಭುಗಿಲೆದ್ದ ಆಕ್ರೋಶ!
ಉತ್ತರಾಖಂಡದ ಹರಿದ್ವಾರ ನಗರದ ಕನ್ವರ್ ಯಾತ್ರಾ ಮಾರ್ಗದಲ್ಲಿರುವ ಎರಡು ಮಸೀದಿಗಳು ಮತ್ತು ಮಝಾರ್ ಕಾಣದಂತೆ ಮಾಡಲು ಬಿಳಿ ಬಟ್ಟೆಯ ದೊಡ್ಡ ಪರದೆಯಿಂದ ಮುಚ್ಚಲಾಗಿತ್ತು. ಆದರೆ ವಿವಿಧ ಪಕ್ಷಗಳ ಆಕ್ಷೇಪಣೆಯ ನಂತರ ಅವುಗಳನ್ನು ಸಂಜೆ ತೆಗೆದುಹಾಕಲಾಯಿತು.