ದೇಶತಂದೆ ಹರಿ ಸಿಂಗ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಜೈರಾಮ್ ರಮೇಶ್ ಗೆ ಕರಣ್ ಸಿಂಗ್ ತಿರುಗೇಟು!
ಜಮ್ಮು ಮತ್ತು ಕಾಶ್ಮೀರ ವಿಲೀನ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾನೂನು ಸಚಿವ ಕಿರಣ್ ರಿಜಿಜು ಅವರ ವಿವಾದಾತ್ಮಕ ಲೇಖನದ ಕುರಿತು ಆರಂಭವಾದ ಚರ್ಚೆಯು ಕಾಂಗ್ರೆಸ್ನಲ್ಲಿ ಆಂತರಿಕ ವಿವಾದವನ್ನು ಹೆಚ್ಚಿಸಿದೆ.