ದೇಶಕಾಂಗ್ರೆಸ್-ಹಾರ್ದಿಕ್ ಒಪ್ಪಂದ: ಮೂರ್ಖರ ಸೂತ್ರಕ್ಕೆ ಮೂರ್ಖರ ಒಪ್ಪಿಗೆ- ನಿತಿನ್ ಪಟೇಲ್
ಕಾಂಗ್ರೆಸ್ ಹಾಗೂ ಪಟೇಲ್ ಸಮುದಾಯದ ಹೋರಾಟಗಾರ ಮೈತ್ರಿ ಮಾಡಿಕೊಂಡಿರುವುದಕ್ಕೆ ವ್ಯಂಗ್ಯವಾಡಿರುವ ಗುಜರಾತ್ ರಾಜ್ಯ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಿ ಮೂರ್ಖು ನೀಡಿದ ಸೂತ್ರವನ್ನು ಮೂರ್ಖರು...