Hardeep Singh Nijjar Murder

ಭಾರತದ ದಿಟ್ಟ ನಿರ್ಧಾರ: ಮಧ್ಯರಾತ್ರಿ 12ರೊಳಗೆ ದೇಶ ಬಿಟ್ಟು ತೊಲಗುವಂತೆ ಕೆನಡಾದ 6 ರಾಜತಾಂತ್ರಿಕರಿಗೆ ಖಡಕ್ ಸೂಚನೆ!
ಹಂಗಾಮಿ ಹೈ ಕಮಿಷನರ್ ಸ್ಟೀವರ್ಟ್ ರಾಸ್ ವೀಲರ್, ಡೆಪ್ಯುಟಿ ಹೈ ಕಮಿಷನರ್ ಪ್ಯಾಟ್ರಿಕ್ ಹೆಬರ್ಟ್, ಫಸ್ಟ್ ಸೆಕ್ರೆಟರಿ ಮೇರಿ ಕ್ಯಾಥರೀನ್ ಜೊಲ್ಲಿ, ಲ್ಯಾನ್ ರಾಸ್ ಡೇವಿಡ್ ಟ್ರಿಟ್ಸ್, ಆಡಮ್ ಜೇಮ್ಸ್ ಚುಪ್ಕಾ ಮತ್ತು ಪೌಲಾ ಓರ್ಜುಯೆಲಾ ಭಾರತವನ್ನು ತೊರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ.

ಭಾರತೀಯ ರಾಯಭಾರಿ ವಿರುದ್ಧ ಅಸಂಬದ್ಧ ಆರೋಪ: ಕೆನಡಾ ಹೈಕಮಿಷನರ್ ಕರೆಸಿ ಕುಟುಕಿದ MEA!
ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರು ಮತ್ತು ಹಿಂದೂ ಸಮುದಾಯದ ಮುಖಂಡರಿಗೆ ಕಿರುಕುಳ ನೀಡುವ, ಬೆದರಿಕೆ ಹಾಕುವ ಉಗ್ರಗಾಮಿಗಳು ಮತ್ತು ಭಯೋತ್ಪಾದಕರಿಗೆ ಟ್ರೂಡೊ ಸರ್ಕಾರವು ವೇದಿಕೆ ಒದಗಿಸುತ್ತಿದೆ ಎಂದು MEA ಆರೋಪಿಸಿದೆ.

