Hardeep Nijjar murder

'ನಿಜ್ಜರ್‌ನ ಕೊಂದು ನಿನ್ನ ಡೆತ್ ವಾರೆಂಟ್‌ಗೆ ನೀನೇ ಸಹಿ ಹಾಕಿದ್ದೀಯಾ, 366 ದಿನ ಟೈಮ್ ಕೊಡ್ತೀನಿ, ತಾಕತ್ತಿದ್ರೆ ಮುಟ್ಟು ನೋಡೋಣ': Goldy Brarಗೆ ಖಲಿಸ್ತಾನಿ ಉಗ್ರ ಸವಾಲು..!
ವಿದೇಶ

'ನಿಜ್ಜರ್‌ನ ಕೊಂದು ನಿನ್ನ ಡೆತ್ ವಾರೆಂಟ್‌ಗೆ ನೀನೇ ಸಹಿ ಹಾಕಿದ್ದೀಯಾ, 366 ದಿನ ಟೈಮ್ ಕೊಡ್ತೀನಿ, ತಾಕತ್ತಿದ್ರೆ ಮುಟ್ಟು ನೋಡೋಣ': Goldy Brarಗೆ ಖಲಿಸ್ತಾನಿ ಉಗ್ರ ಸವಾಲು..!

ಗೌರವಾನ್ವಿತ ವ್ಯಕ್ತಿ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೊಲ್ಲುವ ಮೂಲಕ ನೀನು ಮತ್ತು ನಿನ್ನ ಗ್ಯಾಂಗ್ ನಿಮ್ಮದೇ ಮರಣದಂಡನೆಗೆ ಸಹಿ ಹಾಕಿದ್ದೀರಿ. ನೀವು ಹಿಂದಿರುಗಲು ಸಾಧ್ಯವಿಲ್ಲದ ಗೆರೆಯನ್ನು ದಾಟಿದ್ದೀರಿ” ಎಂದು ಪಮ್ಮಾ ಹೇಳಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ.

ಕೆನಡಾ ಸರ್ಕಾರಕ್ಕೆ ದೊಡ್ಡ ಹಿನ್ನಡೆ: ನಿಜ್ಜರ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು!
ವಿದೇಶ

ಕೆನಡಾ ಸರ್ಕಾರಕ್ಕೆ ದೊಡ್ಡ ಹಿನ್ನಡೆ: ನಿಜ್ಜರ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು!

ಈ ನಾಲ್ವರು ಭಾರತೀಯರನ್ನು ಕರಣ್ ಬ್ರಾರ್, ಅಮನ್‌ದೀಪ್ ಸಿಂಗ್, ಕಮಲ್‌ಪ್ರೀತ್ ಸಿಂಗ್ ಮತ್ತು ಕರಣ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ 2024ರ ನವೆಂಬರ್ ನಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು.