ವಿಜ್ಞಾನ-ತಂತ್ರಜ್ಞಾನ'ವಿಕ್ರಮ್ ಕಠಿಣ ಲ್ಯಾಂಡಿಂಗ್, ಸ್ಥಳ ಪತ್ತೆಯಾಗಿಲ್ಲ': ಚಂದ್ರಯಾನ 2 ಬಗ್ಗೆ ಮಾಹಿತಿ ನೀಡಿದ ನಾಸಾ
ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆಯನ್ನು ಹೊತ್ತೊಯ್ದಿದ್ದ ವಿಕ್ರಮ್ ಉಡ್ಡಯನ ವಾಹಕ ಚಂದ್ರನಲ್ಲಿ ಕಠಿಣ ಲ್ಯಾಂಡಿಂಗ್(hard landing)ನ್ನು ಕಂಡಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಶುಕ್ರವಾರ ಹೇಳಿದೆ.