Haqqani terror network

ಪಾಕ್ ಮಿಲಿಟರಿಗೆ ನೀಡುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ ಹಾಕಿದ ಅಮೆರಿಕ!
ಹಕ್ಕಾನಿ ಉಗ್ರಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಅಮೆರಿಕ ಪಾಕ್ ಮಿಲಿಟರಿಗೆ ನೀಡುತ್ತಿದ್ದ ಆರ್ಥಿಕ ನೆರವಿನ ಪೈಕಿ ಬರೊಬ್ಬರಿ 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಅಮೆರಿಕ ಸೆನೆಟ್ ತಡೆ ಹಿಡಿದಿದೆ.

ಸಬ್ಸಿಡಿಯಾಯ್ತು ಈಗ ಪಾಕಿಸ್ತಾನಕ್ಕೆ ನೀಡಬೇಕಿದ್ದ ನೆರವಿಗೂ ಅಮೆರಿಕ ಕತ್ತರಿ?
ಹಕ್ಕಾನಿ ಉಗ್ರ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನಕ್ಕೆ ನೀಡಬೇಕಿದ್ದ 450 ಮಿಲಿಯನ್ ಡಾಲರ್ ನಷ್ಟು ನೆರವನ್ನು ತಡೆಹಿಡಿಯಲು ಅಮೆರಿಕ ಕಾಂಗ್ರೆಸ್ ನಿರ್ಧರಿಸಿದೆ.

