2019 ಹೊಸ ವರ್ಷ ಪ್ರಾರಂಭವಾಗಿದ್ದು, ಹೊಸ ವರ್ಷವನ್ನು ದೇಶಾದ್ಯಂತ ಬಾಣ ಬಿರುಸುಗಳ ಚಿತ್ತಾರ (ಪಟಾಕಿ ಸಿಡಿಸಿ), ರಂಗು ರಂಗಿನ ಬೆಳಕಿನ ಸಂಭ್ರಮಾಚರಣೆಯ ಮೂಲಕ ಬರಮಾಡಿಕೊಳ್ಳಲಾಗಿದೆ.