ರಾಜ್ಯಮಲೆ ಮಹದೇಶ್ವರ ವನ್ಯಧಾಮದಲ್ಲಿ ಮುಂದುವರಿದ ಕಳ್ಳಬೇಟೆ: ಮೂವರ ಎನ್ಕೌಂಟರ್ ಪ್ರಕರಣ ಮಾಸುವ ಮುನ್ನವೇ, ಕಡವೆ ಕೊಂದು ಕಳ್ಳಬೇಟೆಗಾರರು ಪರಾರಿ
ಹನೂರು ಅರಣ್ಯದಲ್ಲಿ ಮತ್ತೊಂದು ಅಮಾನವೀಯ ಕಳ್ಳಬೇಟೆ: ಉಡುತೊರೆಹಳ್ಳ ಡ್ಯಾಂ ಬಳಿ, ನೀರು ಕುಡಿಯಲು ಬಂದ ಕಡವೆಯನ್ನು ನಾಡಬಂದೂಕಿನಿಂದ ಹೊಡೆದು ಮೂರು ತುಂಡು ಮಾಡಿದ ಬೇಟೆಗಾರರು ಪರಾರಿ; ಕಡವೆ ಮಾಂಸ ಜಪ್ತಿ, ಆರೋಪಿಗಳಿಗಾಗಿ ಅರಣ್ಯ ಸಿಬ್ಬಂದಿ ಶೋಧ.