Hanur constituency

ಹನೂರು ಕ್ಷೇತ್ರ: ಆರು ದಶಕಗಳ 'ಕುಟುಂಬ ಪಾರುಪತ್ಯ', ಈ ಬಾರಿ ಜೆಡಿಎಸ್ ನಿಂದ ಅಂತ್ಯ?
ರಾಜಕೀಯ

ಹನೂರು ಕ್ಷೇತ್ರ: ಆರು ದಶಕಗಳ 'ಕುಟುಂಬ ಪಾರುಪತ್ಯ', ಈ ಬಾರಿ ಜೆಡಿಎಸ್ ನಿಂದ ಅಂತ್ಯ?

ದಿವಂಗತ ರಾಜೂಗೌಡರ ಕುಟುಂಬ ಹಾಗೂ ದಿವಂಗತ ಎಚ್‌.ನಾಗಪ್ಪ ಕುಟುಂಬಗಳ ನಡುವಿನ ಹಣಾಹಣಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ.  ದಿ.ರಾಜೂಗೌಡರ ಕುಟುಂಬ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರೆ, ನಾಗಪ್ಪ ಕುಟುಂಬ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ಈಗ ಬಿಜೆಪಿಗೆ ನಿಷ್ಠವಾಗಿದೆ.

ಹನೂರು ಎಂಬ ಶಾಪಗ್ರಸ್ಥ ಕ್ಷೇತ್ರ:  ಹನಿ ನೀರಿಗೂ ಹಾಹಾಕಾರ, ಕೆಲಸವಿಲ್ಲದೇ ಊರು ಬಿಡುತ್ತಿರುವ ಕುಟುಂಬಗಳು
ರಾಜ್ಯ

ಹನೂರು ಎಂಬ ಶಾಪಗ್ರಸ್ಥ ಕ್ಷೇತ್ರ: ಹನಿ ನೀರಿಗೂ ಹಾಹಾಕಾರ, ಕೆಲಸವಿಲ್ಲದೇ ಊರು ಬಿಡುತ್ತಿರುವ ಕುಟುಂಬಗಳು

ನೆರೆಯ ತಮಿಳುನಾಡಿಗೆ ಕೂಗಳತೆ ದೂರದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ಎಂಬ ಶಾಪಗ್ರಸ್ಥ ವಿಧಾನಸಭಾ ಕ್ಷೇತ್ರವೊಂದಿದೆ. ಇಲ್ಲಿ ಅಭಿವೃದ್ಧಿ ಬಿಡಿ ಹನಿ ನೀರಿಗೂ ಇಲ್ಲಿನ ಜನ ಪರದಾಡುತ್ತಿದ್ದಾರೆ.