ರಾಜ್ಯLoksabha Election 2024: ಗುಂಪು ಘರ್ಷಣೆಯಾಗಿದ್ದ ಹನೂರು ಮತಗಟ್ಟೆಯಲ್ಲಿ ಮರುಮತದಾನ: Election Commission
ಲೋಕಸಭಾ ಚುನಾವಣೆಯ ಮತದಾನದ ವೇಳೆ ಗುಂಪುಘರ್ಷಣೆಯಾಗಿ ಮತದಾನ ಸ್ಥಗಿತವಾಗಿದ್ದ ಚಾಮರಾಜನಗರದ ಹನೂರು ತಾಲೂಕಿನ ಒಂದು ಮತಗಟ್ಟೆಯಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.