ವಿಶೇಷಮೂರು ಎಕರೆಯಲ್ಲಿ 60ಕ್ಕೂ ಹೆಚ್ಚು ಬೆಳೆ: ಕೃಷಿ ಆಸಕ್ತರಿಗೆ ಹನುಮಂತಪ್ಪ ಮಡ್ಲೂರ್ ಸ್ಫೂರ್ತಿ
ಕಳೆದ ಹತ್ತಾರು ವರ್ಷಗಳಿಂದ ಕೇವಲ ಮೂರೆ ಮೂರು ಎಕರೆ ಭೂಮಿಯಲ್ಲಿ ೬೦ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಾ, ಮಿಶ್ರ ಬೇಸಾಯ ಪದ್ಧತಿಯಿಂದ ರಾಜ್ಯದ ಸಾವಿರಾರು ರೈತರ ಗಮನ ಸೆಳೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಭತ್ತದ ಕಾಶಿ ಬನವಾಸಿಯ ಹನುಮಂತಪ್ಪ ಮಡ್ಲೂರು.