ರಾಜ್ಯಕೊರೋನಾ: ತಮ್ಮ ಇಡೀ ತಿಂಗಳ ವೇತನ ನೀಡಿ ಮಾನವೀಯತೆ ಮೆರೆದ ಪೇದೆ!
ನಿವೃತ್ತಿಯಾಗುವಷ್ಟರದಲ್ಲಿ ಭವಿಷ್ಯದ ಜೀವನಕ್ಕಾಗಿ ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕೂಡಿಡಬೇಕೆಂದು ಪರಿತಪಿಸುವ ಸರ್ಕಾರಿ ಉದ್ಯೋಗಿಗಳನ್ನು ನೋಡಿದ್ದೇವೆ. ಆದರೆ, ಇಡೀ ದೇಶ ಕೊರೋನಾ ಎಂಬ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ದಿಟ್ಟ ಹೋರಾಟಕ್ಕೆ ಸಹಾಯ ಹಸ್ತ ಚಾಚಿರುವ ಪೇದೆಯೊಬ್ಬರು, ತಮ್ಮ ಇಡೀ ತಿಂಗಳ ವೇತನವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.