ಸಿನಿಮಾ ಸುದ್ದಿಹನ್ಸಿಕಾ ಮೋಟ್ವಾನಿ ಜೊತೆಗೆ ಹಾರರ್-ಕಾಮಿಡಿ ಚಿತ್ರದಲ್ಲಿ ಕ್ರಿಕೆಟಿಗ ಶ್ರೀಶಾಂತ್!
ಹರಿ ಹರೀಶ್ ನಿರ್ದೇಶನದ ಹಾರರ್- ಕಾಮಿಡಿ ಸಿನಿಮಾವೊಂದರ ಮೂಲಕ ಹನ್ಸಿಕಾ ಮೋಟ್ವಾನಿ ಕಾಲಿವುಡ್ ಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಕ್ರಿಕೆಟ್ ಶ್ರೀಶಾಂತ್ ವಿಲಾನ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಚಿತ್ರದ ಹೈಲೈಟ್ ಆಗಿದೆ.