ಕ್ರಿಕೆಟ್'ಪಾಕಿಸ್ತಾನ ಇನ್ನೂ ಅಳುತ್ತಿದೆ': ಹಸ್ತಲಾಘವ ವಿವಾದವನ್ನು ಪ್ರಸ್ತಾಪಿಸಿದ ಪಾಕ್ ಮಾಜಿ ಆಟಗಾರಿಗೆ ನೆಟ್ಟಿಗರ ತರಾಟೆ
ಬುಧವಾರ, ಪಾಕಿಸ್ತಾನ ತಂಡವು ಪ್ರೋಟಿಯಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 93 ರನ್ಗಳ ಜಯ ಸಾಧಿಸಿತು ಮತ್ತು ನಂತರದ ಹ್ಯಾಂಡ್ಶೇಕ್ಗೆ ಆಮೆರ್ ಮತ್ತು ರಮೀಜ್ ಅವರಿಂದ ಪ್ರತಿಕ್ರಿಯೆ ವ್ಯಕ್ತವಾಯಿತು.