Hanamanthappa Koppad

ಮೃತ ಯೋಧರ ಪಾರ್ಥಿವ ಶರೀರ ಇಂದು ರಾಜ್ಯಕ್ಕೆ?
ಸಿಯಾಚಿನ್ ನಲ್ಲಿ ಸಂಭವಿಸಿದೆ ಭೀಕರ ಹಿಮಪಾತದಲ್ಲಿ ಮೃತಪಟ್ಟ ಯೋಧರಾದ ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್, ಹಾಸನದ ಟಿ.ಟಿ.ನಾಗೇಶ್ ಅವರ ಪಾರ್ಥೀವ ಶರೀರಗಳು ಇಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

ಹುತಾತ್ಮ ಯೋಧ ನಾಗೇಶ್ ಕುಟುಂಬ ಭೇಟಿ ಮಾಡಿದ ಹೆಚ್'ಡಿಕೆ
ಸಿಯಾಚಿನ್ ಭೀಕರ ಹಿಮಪಾತದಲ್ಲಿ ಹುತಾತ್ಮನಾದ ತೇಜೂರು ಗ್ರಾಮದ ಯೋಧ ನಾಗೇಶ್ ಮನೆಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆಂದು ತಿಳಿದುಬಂದಿದೆ...

ಹವಾಮಾನ ವೈಪರೀತ್ಯ; ಹುತಾತ್ಮ ಯೋಧ ನಾಗೇಶ್ ಮೃತದೇಹ ರವಾನೆ ವಿಳಂಬ
ಸಿಯಾಚಿನ್ ನಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಹುತಾತ್ಮ ಕರ್ನಾಟಕದ ಯೋಧರಾದ ನಾಗೇಶ್ ಹಾಗೂ ಮಹೇಶ್ ಅವರ ಪಾರ್ಥೀವ ಶರೀರಗಳನ್ನು ರಾಜ್ಯಕ್ಕೆ ತರಲು ವಿಳಂಬವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ...

ಸಾವಿಗೇ ಸವಾಲಾದ ಹನುಮಂತಪ್ಪ ಕೊಪ್ಪದ್ ಜೀವನದ ಹಾದಿ
ಹುಬ್ಬಳ್ಳಿಯ ಬೆಟದೂರಿನ ರೈತ ಕುಟಂಬದವರು. ತಮಗೆ ಇದ್ದಂತಹ 1.5 ಎಕರೆಯಲ್ಲಿ ಬೆಳೆ ಬೆಳೆದು ಬಂದ ಪಸಲನ್ನು...

ಸಂಜೆ 4.30ಕ್ಕೆ ಹುತಾತ್ಮ ಕೊಪ್ಪದ್ ಗೆ ಭಾರತೀಯ ಸೇನೆಯಿಂದ ಅಂತಿಮ ನಮನ
ಸಿಯಾಚಿನ್ ನ ಭೀಕರ ಹಿಮಪಾತದಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ಇಂದು ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಹುತಾತ್ಮರಾದ ಕರ್ನಾಟಕದ ಯೋಧ...

ಕೋಮಾದಲ್ಲಿ ಕನ್ನಡಿಗ ಯೋಧ ಕೊಪ್ಪದ್, ಸ್ಥಿತಿ ಇನ್ನೂ ಗಂಭೀರ: ಆಸ್ಪತ್ರೆ ವೈದ್ಯರು
ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ 6 ದಿನಗಳ ನಂತರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ...

