ದೇಶರಾಯ್ ಬರೇಲಿ: ಹಮ್ಸಾಫರ್ ಟ್ರೈನ್ ರೇಕ್ , 900ನೇ ಕೋಚ್ಗೆ ಪ್ರಧಾನಿ ಚಾಲನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಯುಪಿಎ ಅಧಿನಾಯಕಿ ಸೋನಿಯಾಗಾಂಧಿ ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಇಂದು ಪ್ರಧಾನಿ ನರೇಂದ್ರಮೋದಿ ಹಮ್ಸಾಫರ್ ರೇಕ್ ಅತ್ಯಾಧುನಿಕ ರೈಲ್ವೆ ಕೋಚ್ ಕಾರ್ಖಾನೆಯ 900ನೇ ರೈಲ್ವೆ ಕೋಚ್ಗೆ ಚಾಲನೆ ನೀಡಿದರು.