Hampshire

ಎಚ್ಚರ ತಪ್ಪಿದ ಬ್ಯಾಟ್ಸ್ಮನ್; ಧೋನಿಯಂತೆ ರನೌಟ್ ಮಾಡಿದ ಲೇವಿಸ್, ವಿಡಿಯೋ ವೈರಲ್!
ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ ವಿಕೆಟ್ ಹಿಂದೆ ಮಾಡಿರುವ ದಾಖಲೆಗಳಿಗೆ ಯಾರು ಸರಿಸಮಾನರಾಗುವುದಿಲ್ಲ. ಅಲ್ಲದೆ ವೇಗವಾಗಿ ಸ್ಟಂಪ್ ಮತ್ತು ರನೌಟ್ ಮಾಡಿರುವ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

ವಿಶ್ವಕಪ್ ಸರಣಿಗೆ ಆಯ್ಕೆಯಾಗದ ಹಿನ್ನಲೆ, ಹೊಸ ತಂಡದಲ್ಲಿ ರಹಾನೆ..!
ಐಸಿಸಿ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಂಪಾದಿಸುವಲ್ಲಿ ವಿಫಲರಾಗಿರುವ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇದೀಗ ಕೌಂಟಿ ಕ್ರಿಕೆಟ್ ನತ್ತ ಮುಖ ಮಾಡಿದ್ದಾರೆ.

