ರಾಜ್ಯಪಾಕ್'ಗೆ ಶಸ್ತ್ರಾಸ್ತ್ರಗಳ ರವಾನೆ: ಟರ್ಕಿ ರವಾನಿಸಿದ್ದ 'Appreciation letter' ಹರಿದು ಹಾಕಿದ ಹಂಪಿ ಪ್ರವಾಸಿ ಮಾರ್ಗದರ್ಶಿ
ಭಾರತದ ಟರ್ಕಿಯ ರಾಯಭಾರಿ ಎಚ್ ಇ ಫಿರತ್ ಸುನೆಲ್ ಮತ್ತು ಹೈದರಾಬಾದ್ನಲ್ಲಿರುವ ಟರ್ಕಿಯ ಕಾನ್ಸುಲ್ ಜನರಲ್ ಓರ್ಹಾನ್ ಯಲ್ಮನ್ ಓಕನ್ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹಂಪಿ ಮತ್ತು ಬಳ್ಳಾರಿಯಲ್ಲಿರುವ ಟರ್ಕಿ ಸೈನಿಕರ ಸ್ಮಾರಕ ಇರುವ ಪ್ರದೇಶಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದರು.