ರಾಜ್ಯಸತತ ಮಳೆ: ಹಂಪಿಯ ಐತಿಹಾಸಿಕ 16 ಕಂಬದ ಮಂಟಪ ಕುಸಿತ
ಕಳೆದ ಎರಡು ವಾರಗಳಲ್ಲಿ ಭಾರೀ ಮಳೆಯಾಗಿದ್ದು ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕವೊಂದು ನೆಲಕ್ಕುರುಳಿದೆ.ಹೊಸಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಿರೂಪಾಕ್ಷ ಬಜಾರ್ ನಲ್ಲಿರುವ 16 ಕಂಬಗಳ ಕಲ್ಲಿನ ಮಂಟಪ ಭಾನುವಾರ ಕುಸಿದು ಬಿದ್ದಿದೆ.