ರಾಜ್ಯ70 ಲಕ್ಷ ರೂ ಕರೆಂಟ್ ಬಿಲ್ ಬಾಕಿ: ಪ್ರವಾಸಿಗರ ಮೆಚ್ಚುಗೆ ಪಡೆದಿದ್ದ 'ಹಂಪಿ ಬೈ ನೈಟ್' ಪ್ರದರ್ಶನ 2 ತಿಂಗಳಿಂದ ಸ್ಥಗಿತ!
‘ಹಂಪಿ ಬೈ ನೈಟ್’ ವಾರಾಂತ್ಯದಲ್ಲಿ ಮತ್ತು ವಿಶೇಷ ದಿನಗಳಲ್ಲಿ ನಡೆಯುತ್ತದೆ. ಬಿಲ್ ಬಾಕಿ ಇರುವ ಕಾರಣ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.