Hambantota

ಹ್ಯಾಂಬಂಟೊಟ ಬಂದರನ್ನು ಅಧಿಕೃತವಾಗಿ ಚೀನಾಗೆ ಹಸ್ತಾಂತರಿಸಿದ ಶ್ರೀಲಂಕಾ
ವಿದೇಶ

ಹ್ಯಾಂಬಂಟೊಟ ಬಂದರನ್ನು ಅಧಿಕೃತವಾಗಿ ಚೀನಾಗೆ ಹಸ್ತಾಂತರಿಸಿದ ಶ್ರೀಲಂಕಾ

ಶ್ರೀಲಂಕಾದ ಹ್ಯಾಂಬಂಟೊಟ ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಲಂಕಾ ಚೀನಾಗೆ ಅಧಿಕೃತವಾಗಿ ಹಸ್ತಾಂತರಿಸಿದೆ.

ಭಾರತ ವಿರೋಧಿ ಪ್ರತಿಭಟನೆ, ಶ್ರೀಲಂಕಾದ  ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಪುತ್ರನ ಬಂಧನ
ವಿದೇಶ

ಭಾರತ ವಿರೋಧಿ ಪ್ರತಿಭಟನೆ, ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಪುತ್ರನ ಬಂಧನ

ಭಾರತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದನೆನ್ನುವ ಕಾರಣಕ್ಕೆ ಶ್ರೀಲಂಕಾದ ಮಾಜಿ ಅಧ್ಯಕ್ಷರ ಪುತ್ರರನ್ನು ಶ್ರೀಲಂಕಾ ಪೋಲೀಸರು ಬಂಧಿಸಿದ್ದಾರೆ.

ಭಾರತದ ಹಿತಾಸಕ್ತಿಗೆ ಲಂಕಾ ಸರ್ಕಾರದ ಮನ್ನಣೆ: ಚೀನಾದೊಂದಿಗಿನ ಬಂದರು ಒಪ್ಪಂದ ಪರಿಷ್ಕರಣೆ!
ವಿದೇಶ

ಭಾರತದ ಹಿತಾಸಕ್ತಿಗೆ ಲಂಕಾ ಸರ್ಕಾರದ ಮನ್ನಣೆ: ಚೀನಾದೊಂದಿಗಿನ ಬಂದರು ಒಪ್ಪಂದ ಪರಿಷ್ಕರಣೆ!

ಲಂಕಾದ ಹಾಂಬಂಟೋಟದಲ್ಲಿ ಚೀನಾ ನಿರ್ಮಿಸಿರುವ ದಕ್ಷಿಣ ಬಂದರು ಒಪ್ಪಂದದ ಬಗ್ಗೆ ಲಂಕಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಪರಿಷ್ಕೃತ ಒಪ್ಪಂದಕ್ಕೆ ಲಂಕಾ ಸರ್ಕಾರ ಅನುಮೋದನೆ ನೀಡಿದೆ.