ವಿದೇಶ'ಹೀಗೆಯೇ ಮುಂದುವರೆದರೆ ಜಾಗತಿಕ ಬೆಂಬಲ ಕಳೆದುಕೊಳ್ಳುತ್ತೀರಿ': ಇಸ್ರೇಲ್ ಗೆ ಜೋ ಬೈಡನ್ ಎಚ್ಚರಿಕೆ
ಹಮಾಸ್ ಉಗ್ರರ ವಿರುದ್ಧ ಸೇನಾದಾಳಿ ಮುಂದುವರೆಸಿರುವ ಇಸ್ರೇಲ್ ಇದೀಗ ಮಿತ್ರರಾಷ್ಟ್ರ ಅಮೆರಿಕ ಕೆಂಗಣ್ಣಿಗೆ ಗುರಿಯಾಗಿದ್ದು, ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದಾರೆ.