ವಿದೇಶಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ಸ್ಟ್ರೈಕ್, ಉಗ್ರ ಅಡಗುದಾಣ ಸೇರಿದಂತೆ ಹಲವು ಮನೆಗಳೂ ಧ್ವಂಸ!
ಪ್ಯಾಲೆಸ್ತೀನಿನ ಹಮಾಸ್ ಉಗ್ರರ ಪ್ರಮುಖ ಅಡಗುದಾಣಗಳಿರುವ ಗಾಜಾಪಟ್ಟಿ ಮೇಲೆ ಮತ್ತೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸಿದ್ದು, ಉಗ್ರರ ಹತ್ತಾರು ಅಡಗುದಾಣಗಳೊಂದಿಗೆ ಸಮೀಪದಲ್ಲಿದ್ದ ಹತ್ತಾರು ಮನೆಗಳೂ ಕೂಡ ದ್ವಂಸವಾಗಿವೆ ಎಂದು ತಿಳಿದುಬಂದಿದೆ.