Hamas-Israel war

ಇಸ್ರೇಲಿ ಮಹಿಳೆಯರ ಶವಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಗುಂಡಿಕ್ಕಿ ವಿಕೃತಿ: Hamas ಮೃಗೀಯ ವರ್ತನೆ; Video
ವಿದೇಶ

ಇಸ್ರೇಲಿ ಮಹಿಳೆಯರ ಶವಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಗುಂಡಿಕ್ಕಿ ವಿಕೃತಿ: Hamas ಮೃಗೀಯ ವರ್ತನೆ; Video

ಅಕ್ಟೋಬರ್ 7ರ ದಾಳಿಯ ಬಗ್ಗೆ ಇಸ್ರೇಲಿ ಪ್ರತ್ಯಕ್ಷದರ್ಶಿಗಳು ಈಗ ಹಮಾಸ್‌ನ ಕ್ರೌರ್ಯದ ಕಥೆಯನ್ನು ಬಹಿರಂಗವಾಗಿ ಹೇಳಿದ್ದಾರೆ.

ಗನ್, ಬಾಂಬ್‌ಗಳು-ಈಗ ಮಾದಕ ವಸ್ತುಗಳು? ಹಸಿದ ಪ್ಯಾಲೇಸ್ತೀನಿಯರಿಗೆ ಮಾರಕ ಡ್ರಗ್ಸ್ ಬೆರೆಸಿದ ಆಹಾರ ಪೂರೈಸಿದ ಇಸ್ರೇಲ್?
ವಿದೇಶ

ಗನ್, ಬಾಂಬ್‌ಗಳು-ಈಗ ಮಾದಕ ವಸ್ತುಗಳು? ಹಸಿದ ಪ್ಯಾಲೇಸ್ತೀನಿಯರಿಗೆ ಮಾರಕ ಡ್ರಗ್ಸ್ ಬೆರೆಸಿದ ಆಹಾರ ಪೂರೈಸಿದ ಇಸ್ರೇಲ್?

ಯುದ್ಧ, ಹಸಿವು ಮತ್ತು ಸ್ಥಳಾಂತರದಿಂದ ಈಗಾಗಲೇ ನಾಶವಾಗಿರುವ ಸಮುದಾಯದಲ್ಲಿ ಕೆಲವು ಮಾತ್ರೆಗಳನ್ನು ನೇರವಾಗಿ ಹಿಟ್ಟಿನಲ್ಲಿ ಪುಡಿಮಾಡಿರಬಹುದು ಅಥವಾ ಕರಗಿಸಿರಬಹುದು ಎಂದು ಗಾಜಾ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸಿನ್ವರ್ ತಂತ್ರಗಾರಿಕೆ: ಅಕ್ಟೋಬರ್ 7ರ ದಾಳಿಗೆ ಗಾಜಾದ ನೆಲದಾಳದಲ್ಲಿ ಸಿದ್ಧತೆ ನಡೆಸಿದ್ದ ಹಮಾಸ್ (ಜಾಗತಿಕ ಜಗಲಿ)
ಅಂಕಣಗಳು

ಸಿನ್ವರ್ ತಂತ್ರಗಾರಿಕೆ: ಅಕ್ಟೋಬರ್ 7ರ ದಾಳಿಗೆ ಗಾಜಾದ ನೆಲದಾಳದಲ್ಲಿ ಸಿದ್ಧತೆ ನಡೆಸಿದ್ದ ಹಮಾಸ್ (ಜಾಗತಿಕ ಜಗಲಿ)

ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆಸಿದ ದಾಳಿಯ ಸಿದ್ಧತೆ ನಡೆಸುವಲ್ಲಿ‌ ಗಾಜಾದ ನೆಲದಾಳದಲ್ಲಿರುವ ಸುರಂಗ ಜಾಲವೂ ಒಂದು ಮುಖ್ಯ ಭಾಗವಾಗಿತ್ತು. ಯಾಹ್ಯಾ ಸಿನ್ವರ್ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಕಾರ, ಹಮಾಸ್ ಈ ದಾಳಿಗೆ ಆರು ತಿಂಗಳ ಹಿಂದೆಯೇ ಸಿದ್ಧತೆ ನಡೆಸತೊಡಗಿತ್ತು.

ಹಮಾಸ್ ಸೇನಾ ಮುಖ್ಯಸ್ಥನ ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ: 71 ಪ್ಯಾಲೆಸ್ತೀನಿಯರು ಸಾವು
ವಿದೇಶ

ಹಮಾಸ್ ಸೇನಾ ಮುಖ್ಯಸ್ಥನ ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ: 71 ಪ್ಯಾಲೆಸ್ತೀನಿಯರು ಸಾವು

Israel-Gaza Conflict: 25 ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್: ವರದಿ
ವಿದೇಶ

Israel-Gaza Conflict: 25 ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್: ವರದಿ

ಇಸ್ರೇಲ್ ಮತ್ತು ಗಾಜಾ ಸಂಘರ್ಷ ಮುಂದುವರೆದಿರುವಂತೆಯೇ ಅಂತಾರಾಷ್ಟ್ರೀಯ ಸಮುದಾಯದ ಮಧ್ಯ ಪ್ರವೇಶದ ಬಳಿಕ ಯುದ್ಧ ಆರಂಭವಾಗಿ 2 ತಿಂಗಳ ಬಳಿಕ ಹಮಾಸ್ ಉಗ್ರ ಸಂಘಟನೆ 25 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.