ದೇಶಬಿಪರ್ಜಾಯ್ ಚಂಡಮಾರುತ: ಸಂವಹನ ಮಾರ್ಗಗಳು ವಿಫಲವಾದರೆ ಎಚ್ಎಎಂ ರೇಡಿಯೋ ಬಳಕೆಗೆ ಅಧಿಕಾರಿಗಳು ಮುಂದು
ಶಕ್ತಿಶಾಲಿ ಚಂಡಮಾರುತ ಬಿಪರ್ಜಾಯ್ ಗುರುವಾರ ಸಂಜೆ ಗುಜರಾತ್ ಕರಾವಳಿ ಮೇಲೆ ಅಪ್ಪಳಿಸಲಿರುವುದರಿಂದ ಗಂಟೆಗೆ 140 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಂವಹನ ಜಾಲಗಳ ಮೇಲೆ ಹಾನಿಯುಂಟುಮಾಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ, ಸುಗಮ ಮಾಹಿತಿ ವಿನಿಮಯಕ್ಕಾಗಿ ಅಧಿಕಾರಿಗಳು ಎಚ್ಎಎಂ (ಹವ್ಯಾಸಿ) ರೇಡಿಯೋದತ್ತ ಮುಖ ಮಾಡಿದ್ದಾರೆ.