Hall ticket

ಎಸ್ಎಸ್ಎಲ್ಸಿ ಪರೀಕ್ಷಾ ಹಾಲ್ ಟಿಕೆಟ್ ಪಡೆಯಲಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ
ಎಸ್ಎಸ್ಎಲ್ಸಿ ಪರೀಕ್ಷಾ ಹಾಲ್ ಟಿಕೆಟ್ ಪಡೆಯಲಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

ಶಾಲಾ ಶುಲ್ಕ ಪಾವತಿಸಿಲ್ಲವೆಂದು 10ನೇ ತರಗತಿ ಪರೀಕ್ಷೆ ಪ್ರವೇಶ ಪತ್ರ ನಿರಾಕರಣೆ: ಮೂಡಬಿದ್ರೆಯಲ್ಲಿ ವಿದ್ಯಾರ್ಥಿನಿ ಪೋಷಕರ ಆರೋಪ
ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲು ಉಳಿದಿರುವುದು ಇನ್ನು ಮೂರೇ ದಿನ. ಇಂತಹ ಸಂದರ್ಭದಲ್ಲಿ ಶಾಲೆಯ ಶುಲ್ಕ ಕಟ್ಟಲಿಲ್ಲವೆಂದು ವಿದ್ಯಾರ್ಥಿಯೊಬ್ಬಳಿಗೆ ಪರೀಕ್ಷೆಗೆ ಪ್ರವೇಶ ಪತ್ರ ನೀಡದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.

ಕಾಶ್ಮೀರ: ಪರೀಕ್ಷೆ ಬರೆಯಲು ಕತ್ತೆಗೆ ಪ್ರವೇಶ ಪತ್ರ ನೀಡಿದ ಜೆಕೆಎಸ್ಎಸ್ ಬಿ
ಎರಡು ವರ್ಷಗಳ ಹಿಂದೆ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಹಸುವಿಗೆ ಪ್ರವೇಶ ಪತ್ರ ನೀಡಿದ್ದ ಜಮ್ಮು ಮತ್ತು...

ಎಕ್ಸಾಂ ಹಾಲ್'ಟಿಕೆಟ್ ನಲ್ಲಿ ನಟಿಯ ಟಾಪ್'ಲೆಸ್ ಫೋಟೋ: ಶಾಕ್ ಆದ ವಿದ್ಯಾರ್ಥಿನಿ!
ಸ್ಪರ್ಧಾತ್ಮಕ ಪರೀಕ್ಷೆಯೊಂದರಲ್ಲಿ ವಿದ್ಯಾರ್ಥಿನಿ ಭಾವಚಿತ್ರದ ಬದಲಿಗೆ ಪ್ರಸಿದ್ಧ ನಟಿಯೊಬ್ಬಳ ಟಾಪ್ ಲೆಸ್ ಫೋಟೋ ಹಾಕುವ ಮೂಲಕ ಬಿಹಾರ ಸಿಬ್ಬಂದಿ ನೇಮಕಾತಿ ಆಯೋಗ ಮತ್ತೆ ವಿವಾದವೊಂದನ್ನು ತನ್ನ ಮೇಲೆ ಎಳೆದುಕೊಂಡಿದೆ...

