ರಾಜ್ಯಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಮಾದರಿ ಸಮುದಾಯ ಅರಣ್ಯ!
ಇಲ್ಲಿ ನೀವು ಒಂದು ಗಿಡದ ಎಲೆ ಮುರಿದರೆ, ಹುಲ್ಲಿನ ಒಂದು ಕಡ್ಡಿ ಕಿತ್ತರೆ ಸಾಕು ಗ್ರಾಮಸ್ಥರು ಓಡೋಡಿಕೊಂಡು ಬರುತ್ತಾರೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ತಮ್ಮ ಮನೆ ಸದಸ್ಯರಂತೆ ಅಷ್ಟು ಕಾಪಾಡಿಕೊಂಡು ಬರುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.