ಸಿನಿಮಾ ಸುದ್ದಿ'ಹಲ್ಕಾ ಡಾನ್' ಚಿತ್ರತಂಡಕ್ಕೆ ರೂಪೇಶ್ ಶೆಟ್ಟಿ ಸೇರ್ಪಡೆ; ಪ್ರಮೋದ್, ಅಮೃತಾ ಅಯ್ಯಂಗಾರ್ ಜೊತೆ ನಟನೆ
ಟಗರು ಮತ್ತು ಸಲಗದಂತಹ ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾದ ಶ್ರೀಕಾಂತ್ ಅವರಿಗೆ ಈ ಚಿತ್ರವು ಮತ್ತೊಂದು ಪ್ರಮುಖ ಯೋಜನೆಯಾಗಿದೆ. ರೂಪೇಶ್ ಪಾತ್ರದ ಬಗ್ಗೆ ಸದ್ಯ ನಿರ್ಮಾಪಕರು ಯಾವುದೇ ಮಾಹಿತಿ ನೀಡಿಲ್ಲ.