ವಿದೇಶಭೀಕರ ದೃಶ್ಯ: ಶರಣಾಗತನಾಗಿದ್ದ ಪೊಲೀಸ್ ಮುಖ್ಯಸ್ಥನ ಕೈಕಾಲು ಕಟ್ಟಿ ಗುಂಡಿಕ್ಕಿ ಕೊಂದ ತಾಲಿಬಾನಿಗಳು!
ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ತಾವು ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಆಫ್ಘಾನ್ ಯೋಧರು, ಪೊಲೀಸರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭೀಕರತೆ ಸೃಷ್ಟಿಸುತ್ತಿದ್ದಾರೆ.