ದೇಶಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟದಿದ್ದರೆ ಹಜ್ ಯಾತ್ರೆಗೆ ತಡೆಯೊಡ್ಡುತ್ತೇವೆ; ಬಿಜೆಪಿ ಶಾಸಕ
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಮುಸ್ಲಿಂ ಸಮಾಜದವರು ಬಿಡಲಿಲ್ಲ ಎಂದರೆ ಹಜ್ ಯಾತ್ರೆಗೆ ತೆರಳುವ ಮುಸ್ಲಿಮರನ್ನು ತಡೆಯುತ್ತೇವೆಂದು ಉತ್ತರಪ್ರದೇಶ ಬಿಜೆಪಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ಗುಡುಗಿದ್ದಾರೆ...