Haj Pilgrims

ಹಜ್ ಪ್ರಯಾಣಿಕರೇ ಗಮನಿಸಿ.. ಯಾತ್ರಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ಕಡ್ಡಾಯ; ರಾಜ್ಯ ಸರ್ಕಾರ ಹೊಸ ರೂಲ್ಸ್..!
ರಾಜ್ಯ

ಹಜ್ ಪ್ರಯಾಣಿಕರೇ ಗಮನಿಸಿ.. ಯಾತ್ರಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ಕಡ್ಡಾಯ; ರಾಜ್ಯ ಸರ್ಕಾರ ಹೊಸ ರೂಲ್ಸ್..!

ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಶ್ರೀ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಗಳಲ್ಲೂ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.

ಹಜ್ ಯಾತ್ರೆ: ಗಲ್ಫ್ ಯುದ್ಧ ಉಲ್ಲೇಖಿಸಿ ವಿಮಾನ ದರಗಳಲ್ಲಿ ಭಾರಿ ಏರಿಕೆ; ಕಾಂಗ್ರೆಸ್ ಖಂಡನೆ
ದೇಶ

ಹಜ್ ಯಾತ್ರೆ: ಗಲ್ಫ್ ಯುದ್ಧ ಉಲ್ಲೇಖಿಸಿ ವಿಮಾನ ದರಗಳಲ್ಲಿ ಭಾರಿ ಏರಿಕೆ; ಕಾಂಗ್ರೆಸ್ ಖಂಡನೆ

ಗಲ್ಫ್ ದೇಶಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಅಂತರರಾಷ್ಟ್ರೀಯ ಉದ್ವಿಗ್ನತೆಗಳು ಈಗ ಭಾರತೀಯ ಹಜ್ ಯಾತ್ರಿಕರ ಜೇಬಿನ ಮೇಲೆ ಪರಿಣಾಮ ಬೀರುತ್ತಿವೆ.

ಸೌದಿಯಲ್ಲಿ ಘೋರ ಘಟನೆ: ಒಂದೇ ಕುಟುಂಬದ 18 ಮಂದಿ ಸೇರಿ 45 ಮಂದಿ ಸಜೀವದಹನ; ಭಾರತದಿಂದ ತೆರಳಿದ 50 ಸಂಬಂಧಿಕರು!
ದೇಶ

ಸೌದಿಯಲ್ಲಿ ಘೋರ ಘಟನೆ: ಒಂದೇ ಕುಟುಂಬದ 18 ಮಂದಿ ಸೇರಿ 45 ಮಂದಿ ಸಜೀವದಹನ; ಭಾರತದಿಂದ ತೆರಳಿದ 50 ಸಂಬಂಧಿಕರು!

ಅಂತ್ಯಕ್ರಿಯೆ ವ್ಯವಸ್ಥೆ ಸೇರಿದಂತೆ ಪರಿಹಾರ ಕಾರ್ಯಾಚರಣೆಗಳನ್ನು ಸಂಘಟಿಸಲು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ತೆಲಂಗಾಣ ಸರ್ಕಾರಿ ತಂಡವು ಸೌದಿ ಅರೇಬಿಯಾವನ್ನು ತಲುಪಿದೆ.

ಮೆಕ್ಕಾ ಯಾತ್ರೆ ವೇಳೆ ದುರಂತ: ತೀವ್ರ ಶಾಖಕ್ಕೆ 92 ಭಾರತೀಯ ಹಜ್ ಯಾತ್ರಿಕರು ಸಾವು!
ದೇಶ

ಮೆಕ್ಕಾ ಯಾತ್ರೆ ವೇಳೆ ದುರಂತ: ತೀವ್ರ ಶಾಖಕ್ಕೆ 92 ಭಾರತೀಯ ಹಜ್ ಯಾತ್ರಿಕರು ಸಾವು!

ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ, ಮಂಗಳವಾರದಂದು ತಾಪಮಾನವು ಮೆಕ್ಕಾದಲ್ಲಿ 47 ಡಿಗ್ರಿ ಸೆಲ್ಸಿಯಸ್ (117 ಡಿಗ್ರಿ ಫ್ಯಾರನ್‌ಹೀಟ್) ತಲುಪಿದೆ.

ಭಾರತದಿಂದ ಹಜ್ ಯಾತ್ರಿಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸದಿರಲು ನಿರ್ಧಾರ: ಮುಕ್ತಾರ್‌ ಅಬ್ಬಾಸ್‌ ನಖ್ವಿ
ದೇಶ

ಭಾರತದಿಂದ ಹಜ್ ಯಾತ್ರಿಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸದಿರಲು ನಿರ್ಧಾರ: ಮುಕ್ತಾರ್‌ ಅಬ್ಬಾಸ್‌ ನಖ್ವಿ

ಕೋವಿಡ್-19 ಪರಿಣಾಮದಿಂದಾಗಿ  ಈ ವರ್ಷ ಭಾರತದಿಂದ ಹಜ್ ಯಾತ್ರಿಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

’ಹಜ್ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿದ ಮೊದಲ ದೇಶ ಭಾರತ’!
ದೇಶ

’ಹಜ್ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿದ ಮೊದಲ ದೇಶ ಭಾರತ’!

ಹಜ್ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 

ಹಜ್ ಯಾತ್ರಿಗಳಿಗೆ ವಯಾಗ್ರಾ ನಿಷೇಧ ಹೇರಿದ ಸೌದಿ ಅರೇಬಿಯಾ ಸರ್ಕಾರ
ವಿದೇಶ

ಹಜ್ ಯಾತ್ರಿಗಳಿಗೆ ವಯಾಗ್ರಾ ನಿಷೇಧ ಹೇರಿದ ಸೌದಿ ಅರೇಬಿಯಾ ಸರ್ಕಾರ

ಮೆಕ್ಕಾಗೆ ತೆರಳುವ ಹಜ್ಜ್ ಯಾತ್ರಿಕರು, ವಯಾಗ್ರಾ, ಲೈಂಗಿಕ ಕ್ರೀಮ್, ತೈಲ ಹಾಗೂ ಅಶ್ಲೀಲ ವಸ್ತುಗಳನ್ನು ಕೊಂಡೊಯ್ಯಬಾರದು ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ.

ಅಮರನಾಥ್ ಯಾತ್ರಿಗಳ ಮೇಲೆ ದಾಳಿಯಾದರೆ ಹಜ್ ಯಾತ್ರಿಗಳಿಗೆ ಸಂಕಷ್ಟ: ಸಾಧ್ವಿ ಪ್ರಾಚಿ ಎಚ್ಚರಿಕೆ
ದೇಶ

ಅಮರನಾಥ್ ಯಾತ್ರಿಗಳ ಮೇಲೆ ದಾಳಿಯಾದರೆ ಹಜ್ ಯಾತ್ರಿಗಳಿಗೆ ಸಂಕಷ್ಟ: ಸಾಧ್ವಿ ಪ್ರಾಚಿ ಎಚ್ಚರಿಕೆ

ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಮತ್ತೆ ಸುದ್ದಿಯಲ್ಲಿದ್ದು, ಈ ಭಾರಿ ಅಮರನಾಥ ಯಾತ್ರಾರ್ಥಿಗಳನ್ನು ತಮ್ಮ ಹೇಳಿಕೆಯ ವಿಷಯವನ್ನಾಗಿಸಿಕೊಂಡಿದ್ದಾರೆ...

ಹಜ್ ಯಾತ್ರಿಕರಿಗೆ ಈ ವರ್ಷ ಉತ್ತಮ ಸೌಲಭ್ಯ ಕಲ್ಪಿಸುತ್ತೇವೆ: ಕೇಂದ್ರ ಸರ್ಕಾರ
ದೇಶ

ಹಜ್ ಯಾತ್ರಿಕರಿಗೆ ಈ ವರ್ಷ ಉತ್ತಮ ಸೌಲಭ್ಯ ಕಲ್ಪಿಸುತ್ತೇವೆ: ಕೇಂದ್ರ ಸರ್ಕಾರ

ಹಜ್ ಯಾತ್ರಿಕರಿಗೆ ಈ ವರ್ಷ ಉತ್ತಮ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.