ರಾಜ್ಯVideo: ಕಾರಿನ ರೂಫ್ ಮೇಲೆ ನಾಯಿಗಳ ಕೂರಿಸಿ 'ಹೇರ್ ಸ್ಟೈಲಿಸ್ಟ್' ಹುಚ್ಚು ಸಾಹಸ; ಬೆಂಗಳೂರು ಪೊಲೀಸರಿಂದ ತಕ್ಕಶಾಸ್ತಿ!
ಯಾವುದೇ ಸೇಫ್ಟಿ ಕ್ರಮವಿಲ್ಲದೇ ನಾಯಿಗಳನ್ನು ಕಾರಿನ ಟಾಪ್ ಮೇಲೆ ಕೂರಿಸಿ ಕಾರಿ(KA 03 MN 5011)ನೊಳಗೆ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಚಾಲಕ ಕಾರು ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದವರನ್ನೇ ಬಾಯಿಗೆ ಬಂದಂತೆ ನಿಂದಿಸಿದ್ದಾನೆ.