haircut

ಇದು prank ಅಲ್ಲ, ಸತ್ಯ: ಸಲೂನ್‌ಗೆ ಬಂದು ಹೇರ್‌ಕಟ್ ಮಾಡಿಸಿಕೊಂಡ ಮಂಗ; ವೀಡಿಯೋ ವೈರಲ್!
ರಾಜ್ಯ

ಇದು prank ಅಲ್ಲ, ಸತ್ಯ: ಸಲೂನ್‌ಗೆ ಬಂದು ಹೇರ್‌ಕಟ್ ಮಾಡಿಸಿಕೊಂಡ ಮಂಗ; ವೀಡಿಯೋ ವೈರಲ್!

ಮಂಗ ಸಲೂನ್ ಕುರ್ಚಿಯ ಮೇಲೆ ಕುಳಿತುಕೊಂಡಾಗ ನಿಧಾನವಾಗಿ ತಲೆಗೆ ಮಸಾಜ್ ಮಾಡಿದೆ. “ಮೊದಲು ಭಯವಿತ್ತು. ಆದರೆ ಅದಕ್ಕೆ ಮಸಾಜ್ ತುಂಬ ಇಷ್ಟವಾಯಿತು ಇರಬೇಕು. ಕೆಲ ಹೊತ್ತು ಕಣ್ಣು ಮುಚ್ಚಿಕೊಂಡೇ ಕುಳಿತಿತ್ತು.

ಹೇರ್ ಕಟ್ ಮಾಡಿಸಬೇಡಿ: ಧೋನಿಯ ಉದ್ದನೆಯ ಕೂದಲನ್ನು ಹೊಗಳಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್
ವಿದೇಶ

ಹೇರ್ ಕಟ್ ಮಾಡಿಸಬೇಡಿ: ಧೋನಿಯ ಉದ್ದನೆಯ ಕೂದಲನ್ನು ಹೊಗಳಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಯಾವಾಗಲೂ ಭಾರತ-ಪಾಕಿಸ್ತಾನ ಕ್ರಿಕೆಟ್ ಪೈಪೋಟಿಯನ್ನು ಆನಂದಿಸುತ್ತಿದ್ದರು ಮತ್ತು ಒಮ್ಮೆ ತಮ್ಮ ಉದ್ದನೆಯ ತಲೆ ಕೂದಲನ್ನು ಟ್ರಿಮ್ ಮಾಡದಂತೆ ಭಾರತೀಯ ಕ್ರಿಕೆಟ್ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸಲಹೆ ನೀಡಿದ್ದರು.

ಪುತ್ರನಿಗೆ ಹೇರ್ ಕಟ್ ಮಾಡಿದ ಸಚಿನ್: ವಿಡಿಯೋ ವೈರಲ್!
ಕ್ರಿಕೆಟ್

ಪುತ್ರನಿಗೆ ಹೇರ್ ಕಟ್ ಮಾಡಿದ ಸಚಿನ್: ವಿಡಿಯೋ ವೈರಲ್!

ಕೊರೋನಾ ಸಂದರ್ಭದಲ್ಲಿ ಸ್ವತಃ ತಾವೇ ಹೇರ್ ಕಟ್ ಮಾಡಿಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್, ಈಗ ತಮ್ಮ ಪುತ್ರ ಅರ್ಜುನ್ ತೆಂಡೂಲ್ಕರ್ ಗೆ ಹೇರ್ ಕಟ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಯುವಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡ್ರೆ, ಕೆಎಲ್ ರಾಹುಲ್‌ರನ್ನು ಕ್ಷಮೆ ಕೇಳಿದ್ದು ಯಾಕೆ?
ಕ್ರಿಕೆಟ್

ಯುವಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡ್ರೆ, ಕೆಎಲ್ ರಾಹುಲ್‌ರನ್ನು ಕ್ಷಮೆ ಕೇಳಿದ್ದು ಯಾಕೆ?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಆರಂಭವಾಗುತ್ತಿದ್ದಂತೆ ಆಟಗಾರರು ವಿಭಿನ್ನ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲು ತಯಾರಾಗುತ್ತಿದ್ದಾರೆ...

ಯೋಗಿ ಆದಿತ್ಯನಾಥ್​ ಹೇರ್​ಸ್ಟೈಲ್​  ಇದ್ರೆ ಮಾತ್ರ ಎಂಟ್ರಿ : ಮೀರತ್ ಖಾಸಗಿ ಶಾಲೆಯ ನಿಯಮ
ದೇಶ

ಯೋಗಿ ಆದಿತ್ಯನಾಥ್​ ಹೇರ್​ಸ್ಟೈಲ್​ ಇದ್ರೆ ಮಾತ್ರ ಎಂಟ್ರಿ : ಮೀರತ್ ಖಾಸಗಿ ಶಾಲೆಯ ನಿಯಮ

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯ ನಾಥ್ ಅವರ ಹೇರ್ ಸ್ಟೈಲ್ ಅನ್ನು ಅನುಕರಿಸಬೇಕು ಎಂದು ಖಾಸಗಿ ಶಾಲೆಯೊಂದು ಆದೇಶ ಹೊರಡಿಸಿದೆ...

ಕರೀನಾ ಕೇಶಕ್ಕೆ ಕತ್ರೀನಾ?
ಬಾಲಿವುಡ್

ಕರೀನಾ ಕೇಶಕ್ಕೆ ಕತ್ರೀನಾ?

ಸೈಜ್ ಜೀರೋ ಆಗೋಕೆ ಹಿಂದುಮುಂದು ನೋಡದ ಕರೀನಾ ತಲೆಕೂದಲ ವಿಷಯದಲ್ಲಿ ಮಾತ್ರ ವಿಪರೀತ ಪೊಸೆಸಿವ್ ...