ಜೀವನಶೈಲಿಸೀಗೆಕಾಯಿ ಕಂಡರೆ ಮೂಗು ಮುರಿಯುತ್ತೀರಾ...? ಹಾಗಿದ್ದರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು…
ಸೀಗೆಕಾಯಿ ಮರದಲ್ಲಿ ಬಿಡುವ ಅವರೆಕಾಯಿಯಂತಹ ಕೋಡಿನ ರೂಪದ ಫಲವಾಗಿದ್ದು ಇದರೊಳಗೆ ಬೀನ್ಸ್ ನಂತಹ ಚಿಕ್ಕ ಬೀಜಗಳಿರುತ್ತವೆ. ಆದರೆ, ಕೂದಲ ಆರೈಕೆಗಾಗಿ ಈ ಬೀಜಗಳನ್ನು ನಿವಾರಿಸಿ ಕೇವಲ ಹೊರಕವಚವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಬಳಸಲಾಗುತ್ತದೆ.