ಜೀವನಶೈಲಿಬೆಳಿಗ್ಗೆನಾ ರಾತ್ರಿನಾ? ಕೂದಲಿಗೆ ಎಣ್ಣೆ ಹಚ್ಚೋಕೆ ಬೆಸ್ಟ್ ಟೈಮ್ ಯಾವುದು?
ಅಜ್ಜಿ ಕಾಲದಿಂದಲೂ ರಾತ್ರಿ ಎಣ್ಣೆ ಹಚ್ಚಿ ಮಲಗು ಅಂತ ಹೇಳ್ತಾರೆ. ಆದ್ರೆ ಇಂದಿನ ವೇಗದ ಜೀವನದಲ್ಲಿ ರಾತ್ರಿ ಎಣ್ಣೆ ಹಚ್ಚಿ ಮಲಗಲು ಕೆಲವರಿಗೆ ಟೈಮ್ ಇರಲ್ಲ! ಮತ್ತೆ ಕೆಲವರು ಯಾವಾಗಲಾದರೂ ಬೆಳಿಗ್ಗೆ ಹಚ್ಚಿ 1 ಗಂಟೆ ಬಿಟ್ಟು ತಲೆ ಸ್ನಾನ ಮಾಡುತ್ತಾರೆ. ಹಾಗಾದರೆ ಕೂದಲಿಗೆ ಎಣ್ಣೆ ಹಚ್ಚಲು ಸರಿಯಾದ ಟೈಮ್ ಯಾವುದು?