ರಾಜ್ಯಶಾರ್ಟ್ ಸರ್ಕ್ಯೂಟ್ನಿಂದ ಹೇರ್ ಡ್ರೈಯರ್ಗೆ ಬೆಂಕಿ, ಪೀಠೋಪಕರಣಗಳು ಭಸ್ಮ; ಟೆಕ್ಕಿ ವಿರುದ್ಧ ಪಿಜಿ ಮಾಲೀಕರ ದೂರು!
ಹೈರ್ ಡೈಯರ್ಗೆ ತಗುಲಿದ ಬೆಂಕಿಯಿಂದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಾಫ್ಟ್ವೇರ್ ವೃತ್ತಿಪರರೊಬ್ಬರ ವಿರುದ್ಧ ಪಿಜಿ ಮಾಲೀಕರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.