hair donation

ಭರವಸೆ 'ಹೆಣೆಯುವ' ಕೇಶದಾನ: ಕ್ಯಾನ್ಸರ್ ರೋಗಿಗಳಲ್ಲಿ 'ಭರವಸೆಯ ಬೀಜ' ಬಿತ್ತಿದ ಯುವತಿ ಆದ್ಯ ಸುಲೋಚನಾ
ಕ್ಯಾನ್ಸರ್ ರೋಗಿಗಳಿಗೆ ನಿತ್ಯವೂ ಕದನವೇ.. ಚಿಕಿತ್ಸೆ, ನೋವು, ಕೀಮೋಥೆರಪಿ ಸೆಷನ್‌ಗಳಿಗೆ ಹಾಜರಾಗುವುದರಿಂದ ಹಿಡಿದು ಅಗತ್ಯವಾದ ಔಷಧಿಗಳನ್ನು ತೆಗೆದುಕೊಳ್ಳುವವರೆಗೆ, ಅವರ ನೋವು - ನೋವಿನ ಹೊರತಾಗಿ ಅನೇಕ ಕ್ಯಾನ್ಸರ್ ರೋಗಿಗಳ ಮುಖದಲ್ಲಿ ಮಂದಹಾಸ ಮೂಡಿಸಲು ಹರಸಾಹಸ ಪಡುತ್ತಿರುವ ಸಮೂಹವೊಂದು ಇಲ್ಲಿದೆ.

ಪ್ಲಾಸ್ಮಾ ಬಳಿಕ ಕೂದಲು ದಾನ ಮಾಡಿ ಮಾದರಿಯಾದ ಸ್ಯಾಂಡಲ್ ವುಡ್ ನಟಿ ಕಾವ್ಯಾ ಶಾಸ್ತ್ರಿ
ಕೊರೋನಾ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಕಾವ್ಯಾ ಶಾಸ್ತ್ರಿಇದೀಗ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿ ಮಾದರಿಯಾಗಿದ್ದಾರೆ.

ಮೌಂಟ್ ಕಾರ್ಮಲ್ ಕಾಲೇಜು ವಿದ್ಯಾರ್ಥಿಗಳಿಂದ ಕಾನ್ಸರ್ ರೋಗಿಗಳಿಗೆ ಕೇಶ ದಾನ
#GiftHairGiftConfidence ಅಭಿಯಾನದ ಭಾಗವಾಗಿ ರಿಯನ್ ಫೌಂಡೇಶನ್ 350 ವಿಗ್ ಗಳನ್ನು ಕಿದ್ವಾಯ್ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ದಾನವಾಗಿ ನೀಡಿದೆ.

