ಆರೋಗ್ಯಕೂದಲಿನ ಬಣ್ಣ ಕೇವಲ ಸೌಂದರ್ಯವಲ್ಲ, ನಿಮ್ಮ ಆರೋಗ್ಯದ ಕೈಗನ್ನಡಿ: ವಿಜ್ಞಾನ ಬಿಚ್ಚಿಟ್ಟ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ...
ಕಪ್ಪು, ಕಂದು, ಹೊಂಬಣ್ಣ ಅಥವಾ ಕೆಂಪು... ಕೂದಲಿನ ಬಣ್ಣವನ್ನು ನಾವು ಸಾಮಾನ್ಯವಾಗಿ ಸೌಂದರ್ಯದ ಭಾಗವೆಂದು ಮಾತ್ರ ಪರಿಗಣಿಸುತ್ತೇವೆ. ಆದರೆ ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಕೂದಲಿನ ನೈಸರ್ಗಿಕ ಬಣ್ಣವು ಕೆಲವು ಆರೋಗ್ಯ ಸಂಬಂಧಿತ ಅಂಶಗಳ ಬಗ್ಗೆಯೂ ಸುಳಿವು ನೀಡಬಹುದು ಎಂದು ಹೇಳುತ್ತಿವೆ.